PK BRAND
Sunday, 31 May 2020
ಜನ ನಾಯಕನ ಜನುಮದಿನ...
ಮಣ್ಣಿನ ಮಗ ಬಡವರ ಬಂಧು
ಕೊಡುಗೈ ದಾನಿ ನೊಂದವರ ಬಾಳಿನ
ಆಶಾಕಿರಣ
ಜನ ಸೇವೆಗೆಂದು ಹುಟ್ಟಿರುವ ನಿಮಗೆ ಇಂದು ಜನುಮದಿನ.ಹುಟ್ಟು ಹಬ್ಬದ ಆರ್ಥಿಕ ಶುಭಾಶಯಗಳು
🥧🍰🎂🍰🥧
ಮಣ್ಣಿನ ಮಗ ಬಡವರ ಬಂಧು
ಕೊಡುಗೈ ದಾನಿ ನೊಂದವರ ಬಾಳಿನ
ಆಶಾಕಿರಣ
ಜನ ಸೇವೆಗೆಂದು ಹುಟ್ಟಿರುವ ನಿಮಗೆ ಇಂದು ಜನುಮದಿನ.ಹುಟ್ಟು ಹಬ್ಬದ ಆರ್ಥಿಕ ಶುಭಾಶಯಗಳು
🥧🍰🎂🍰🥧
ನಮ್ಮ ಹೂವಿನ ಹಡಗಲಿಯ ಮುಂದಿನ ಬಾವಿ ಜೆಡಿಎಸ್ ಶಾಸಕರು ಹಾಗೂ ಹಡಗಲಿ ಕ್ಷೇತ್ರದ ಅಭಿವೃದ್ಧಿಯ ಕನಸುಗಾರ ನಮ್ಮ ಈ ನಾಯಕರಿಗೆ ಆ ಭಗವಂತ ಆಯುಷ್ಯ ಆರೋಗ್ಯ ಮತ್ತು ಐಶ್ವಯ೯ ಕರುಣಿಸಲಿ ಎಂದು ಪ್ರಾಥಿ೯ಸುತ್ತೇನೆ..
Friday, 29 May 2020
ಶ್ರೀ ಶ್ರೀ ರುದ್ರಪಶುಪತಿ ಶಿವಾಚಾರ್ಯ ಸ್ವಾಮೀಜಿ ಅವರ ಹತ್ಯೆ ಖಂಡಿಸಿ ಹೋರಾಟ..!
ಷ!! ಬ್ರ!! ಶ್ರೀ ಶ್ರೀ ರುದ್ರಪಶುಪತಿ ಶಿವಾಚಾರ್ಯ ಮಹಾರಾಜರು ಲಿಂಗೈಕ್ಯರಾಗಿದ್ದಾರೆ. ಮೂಲತಃ ಕರ್ನಾಟಕದ ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ನಂದಿಪುರ ಗ್ರಾಮದ ಲಿಂ. ಶ್ರೀ ಚರಂತಾರ್ಯರ ಪುತ್ರರು ಹಾಗೂ ಈಗಿನ ಪರಮಪೂಜ್ಯ ಶ್ರೀ ಶ್ರೀ ಮಹೇಶ್ವರ ಮಹಾಸ್ವಾಮಿಗಳ ಸೋದರರು. ಇವರ ಹತ್ಯೆ ಖಂಡಿಸಿ ಹೂವಿನಹಡಗಲಿ ಕ್ಷೇತ್ರದ ಎಲ್ಲಾ ಮಠಗಳ ಮಹಾಸ್ವಾಮಿಜಿಗಳ ನೇತೃತ್ವದಲ್ಲಿ ಹಾಗೂ ಪ್ರಗತಿಪರ ಸಂಘಟನೆಗ ಳ ಜೊತೆಗೆ ಎಮ್.ಪೀ.ಎಮ್.ಮಂಜುನಾಥ ಸ್ವಾಮಿಗಳು, ಎಮ್.ಪಿ,ಸುಮಕ್ಕ ಮತ್ತು ಕೆ. ಪುತ್ರೇಶ್ ರವರೊಂದಿಗೆ ಸೋಗಿ ಸರ್ಕಲ್ ಇಂದ ತಾಲೂಕು ಆಫೀಸ್ ವರೆಗೂ ಪಾದಯಾತ್ರೆ ಮುಕಂತರ ಪ್ರತಿಭಟನೆ ಮಾಡಿ ಮತ್ತು ಪ್ರತಿಭಟನೆಯನ್ನು ಉದ್ದೇಶಿಸಿ ಮಾನಿಹಳ್ಳಿ ಮಠದ ಸ್ವಾಮೀಜಿಗಳು, ಕೆ. ಪುತ್ರೇಶ ಮಾತನಾಡಿ ತಶಿಲ್ದರಾರಿಗೆ ಮನವಿ ಪತ್ರ ಸಲ್ಲಿಸಿದರು.
ನಿಜಕ್ಕೂ ತುಂಬಾ ದುಃಖಕರ ಸಂಗತಿ....
ಮತ್ತೆ ಹುಟ್ಟಿ ಬನ್ನಿ ಬುದ್ದಿ.
🙏🏻🙏🏻🙏🏻🙏🏻🙏🏻🙏🏻🙏🏻
- ಪುತ್ರೇಶ್ ಕಾಯಣ್ಣನವರ
Sunday, 24 May 2020
ಸಮಸ್ತ ನನ್ನ ಎಲ್ಲ ಮುಸ್ಲಿಂ ಬಾಂಧವರಿಗೆ ರಂಜಾನ್ ಹಬ್ಬದ ಹಾರ್ಧಿಕ ಶುಭಾಶಯಗಳು
ಖಡ್ಗದಿಂದ ಕತ್ತರಿಸಿ ನೀರನ್ನು ವಿಭಜಿಸಲು,ಹೇಗೆ ಸಾಧ್ಯವಿಲ್ಲವೋ ಅದೇ ರೀತಿ ಭಾರತದ ಹಿಂದೂ ಮುಸ್ಲಿಮರನ್ನು ಬೇರ್ಪಡಿಸಲಗದು...!
ಮುಸ್ಲಿಂ ಬಾಂಧವರಿಗೆ ಪವಿತ್ರ ರಂಜಾನ್ ಹಬ್ಬದ ಶುಭಾಶಯಗಳು. ಶಾಂತಿ ಸೌಹಾರ್ದತೆಯ ಸಂಕೇತವಾಗಿರುವ ರಂಜಾನ್ ಹಬ್ಬ ತಮ್ಮೆಲ್ಲರ ಬದುಕಿನಲ್ಲಿ ಸಂತಸ ಸಂಭ್ರಮ, ನೆಮ್ಮದಿ ತರಲಿ ಎಂದು ಹಾರೈಸುತ್ತೇನೆ.
ಕೊರೊನಾದಿಂದ ಇಡೀ ಜಗತ್ತೇ ಸಂಕಷ್ಟ ಅನುಭವಿಸುತ್ತಿರುವ ಈ ಸಂದರ್ಭದಲ್ಲಿ ಸಾಮಾಜಿಕ ಅಂತರದೊಂದಿಗೆ ಸುರಕ್ಷಿತವಾಗಿ ಮನೆಯಲ್ಲೇ ಪವಿತ್ರ ರಂಜಾನ್ ಹಬ್ಬವನ್ನು ಆಚರಿಸಬೇಕೆಂದು ಸಮಸ್ತ ಮುಸ್ಲಿಂ ಸಹೋದರರಲ್ಲಿ ಈ ಮೂಲಕ ಮನವಿ ಮಾಡಿಕೊಳ್ಳುತ್ತಿದ್ದೇನೆ...
- ಪುತ್ರೇಶ್ ಕಾಯಣ್ಣನವರ
Thursday, 7 May 2020
Subscribe to:
Posts (Atom)