Sunday, 31 May 2020

ಜನ ನಾಯಕನ ಜನುಮದಿನ...
              ಮಣ್ಣಿನ ಮಗ  ಬಡವರ ಬಂಧು
                 ಕೊಡುಗೈ ದಾನಿ ನೊಂದವರ ಬಾಳಿನ
                               ಆಶಾಕಿರಣ


ಜನ ಸೇವೆಗೆಂದು ಹುಟ್ಟಿರುವ ನಿಮಗೆ ಇಂದು ಜನುಮದಿನ.ಹುಟ್ಟು ಹಬ್ಬದ ಆರ್ಥಿಕ ಶುಭಾಶಯಗಳು
                  🥧🍰🎂🍰🥧

ನಮ್ಮ ಹೂವಿನ ಹಡಗಲಿಯ ಮುಂದಿನ ಬಾವಿ ಜೆಡಿಎಸ್ ಶಾಸಕರು ಹಾಗೂ ಹಡಗಲಿ ಕ್ಷೇತ್ರದ ಅಭಿವೃದ್ಧಿಯ ಕನಸುಗಾರ ನಮ್ಮ ಈ ನಾಯಕರಿಗೆ  ಆ ಭಗವಂತ ಆಯುಷ್ಯ ಆರೋಗ್ಯ ಮತ್ತು ಐಶ್ವಯ೯ ಕರುಣಿಸಲಿ ಎಂದು ಪ್ರಾಥಿ೯ಸುತ್ತೇನೆ..

                                                 

No comments:

Post a Comment